ಇಂಡಿಯಾ ಪರ ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಅತ್ಯಂತ ಪ್ರಮುಖ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿರುವ ಕೆ.ಎಲ್ ರಾಹುಲ್ ಮೂರು ಫಾರ್ಮೆಟ್‌ನಲ್ಲಿ ಅತ್ಯಂತ ಸೊಗಸಾಗಿ ಬ್ಯಾಟ್ ಬೀಸಬಲ್ಲ ಕೆಲವೇ ಕೆಲವು ಆಟಗಾರರಲ್ಲಿ ಒಬ್ಬರಾಗಿದ್ದಾರೆ<br /><br />KL Rahul will be the vice captain of the 0 team in south africa